ನಾನು ಯುನಿವರ್ಸಿಟಿ  ಆಫ್ ರೋಚೆಸ್ಟರ್ ನಲ್ಲಿ  ರಾಜಕೀಯ ಶಾಸ್ತ್ರ (ರಾಜ್ಯ ಶಾಸ್ತ್ರ) ವಿಭಾಗದಲ್ಲಿ ಪಿಹೆಚ್.ಡಿ ಅಧ್ಯಯನ ಮುಗಿಸಿ ಈಗ ಯೂನಿವರ್ಸಿಟಿ ಆಫ್ ಸಥರ್ನ್ ಕ್ಯಾಲಿಫೋರ್ನಿಯಾ ದಲ್ಲಿ ಪ್ರಾಧ್ಯಾಪಕನಾಗಿದ್ದೀನಿ. ಇದರ ಮಧ್ಯೆ ನಾನು ಸ್ಟಾನ್ ಫೋರ್ಡ್ ಯೂನಿವರ್ಸಿಟಿ ಅಲ್ಲಿ ಪೋಸ್ಟ್‌ಡಾಕ್ಟರಲ್ ಫೇಲ್ಲೋಯಾಗಿದ್ದೆ. ನನ್ನ ಕೆಲಸದಲ್ಲಿ  ನಾನು ಗಣಿತ ಹಾಗು ಸಂಖ್ಯಾಶಾಸ್ತ್ರವನ್ನು  ಬಳಸಿ  ಭಾರತೀಯ ನ್ಯಾಯಾಂಗ, ರಾಜಕೀಯದಲ್ಲಿ ಸ್ತ್ರೀಯರ ಪಾಲ್ಗೊಳ್ಳುವಿಕೆ, ಭಾರತೀಯ ಅಧಿಕಾರಿವರ್ಗ, ಹಾಗೂ  ರಾಜಕೀಯ ಸಂಸ್ಥೆಗಳ (political institutions) ಬಗ್ಗೆ ಸಂಶೋಧನೆ ನಡೆಸಲು ಪ್ರಯತ್ನಿಸುತ್ತಿದ್ದೇನೆ. ಸಮಯದ ಕೊರತೆಯಿಂದ ನನ್ನ ಸಂಶೋಧನ ಗ್ರಂಥಗಳ ಬಗ್ಗೆ  ಕನ್ನಡದಲ್ಲಿ ಹೆಚ್ಚು ವಿವರ ನೀಡಲು ಕಷ್ಟವಾಗುತ್ತಿದೆ. ನಿಮಗೆ ನನ್ನ ಕೆಲಸದ ಬಗ್ಗೆ ಆಸಕ್ತಿ ಇದ್ದಲ್ಲಿ ಸಂಕೋಚ ಪಡದೇ ನನಗೆ ಈ-ಮೇಲ್ ಮಾಡಿ.